third man
ನಾಮವಾಚಕ

(ಕ್ರಿಕೆಟ್‍)

  1. ತರ್ಡ್‍ ಮ್ಯಾನ್‍; ದಾಂಡುಗಾರನ ಬಲಕ್ಕೆ ಸ್ವಲ್ಪ ಹಿಂದುಗಡೆ ಸೀಮಾರೇಖೆಯ ಬಳಿ ನಿಲ್ಲುವ ಹೀಲ್ಡರು, ಕ್ಷೇತ್ರರಕ್ಷಕ.
  2. ಈ ಸ್ಥಾನ.